ಪುನಃಪ್ರತಿಷ್ಠಾಪನೆ ಹಾಗು ನೂತನಭವನ ಉದ್ಘಾಟನೆ, ಶ್ರೀಶೇಷಚಂದ್ರಿಕಾಚಾರ್ಯರ ಮೂಲವೃಂದಾವನ ಸನ್ನಿಧಾನ, ತಿರುಮಕೂಡಲು

Event Description

ಶ್ರೀವಿಶ್ವಾವಸು ಸಂವತ್ಸರ, 19-02-2026, ಫಾಲ್ಗುಣ ಶುಕ್ಲ ದ್ವಿತೀಯಾ, ಗುರುವಾರ
ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು
ಪೀಠಾಧಿಪತಿಗಳು, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಮುನಿತ್ರಯಪೀಠ, ಶ್ರೀವ್ಯಾಸರಾಜಮಠ(ಸೋಸಲೆ)
ಹಾಗು
ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀಸುಜಯನಿಧಿತೀರ್ಥ ಶ್ರೀಪಾದಂಗಳವರು
ವೀಠಾಧಿಪತಿಗಳು, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಶ್ರೀಶ್ರೀಪಾದರಾಜಮಠ ಮುಳಬಾಗಿಲು

ಕಾರ್ಯಕ್ರಮ ವಿವರ
ಬೆಳಗ್ಗೆ 5:30 - ನೂತನ ಭವನ ಪ್ರವೇಶ
ಬೆಳಗ್ಗೆ 6:00 - ದ್ವಾರಪೂಜಾ, ಗೋಪೂಜಾ
ಬೆಳಗ್ಗೆ 7:00 - ವೇದ, ಸರ್ವಮೂಲ, ನ್ಯಾಯಸುಧಾ ವ್ಯಾಸತ್ರಯ ಪಾರಾಯಣ
ಬೆಳಗ್ಗೆ 7:30 - ನೂತನರಥ ಶಾಂತಿಹೋಮ
ಬೆಳಗ್ಗೆ 9:00 - ಬಾಲಾಲಯದಿಂದ ಗುರುಸನ್ನಿಧಿಗೆ ಭವ್ಯ ಮೆರವಣಿಗೆ
ಮಧ್ಯಾಹ್ನ 12:30 - ತೀರ್ಥಪ್ರಸಾದ
ಸಂಜೆ 4:30- ವಿದ್ವಾಂಸರಿಂದ ಉಪನ್ಯಾಸ
ಸಂಜೆ 5:30- ಚಕ್ರಾಬ್ಬಮಂಡಲಪೂಜಾ
ಈ ದಿನದಲ್ಲಿ ನಡೆಯಲಿರುವ ಹೋಮಗಳು - ವಿಷ್ಣುಗಾಯತ್ರಿಮಂತ್ರಹೋಮ, ಪವಮಾನಸೂಕ್ತ ಹೋಮ, ಕೂಷ್ಮಾಂಡ ಹೋಮ, ಪುರುಷಸೂಕ್ತ ಹೋಮ, ಅಷ್ಟಮಹಾಮಂತ್ರಹೋಮ

ವಸತಿ ಹಾಗೂ ಇತರ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿರಿ.
9538516791-Sri Ajay,
9036297874 - Sri Anand
8073243696-Sri Sridhar,
9845450219 - Sri Gururaj achar

To book Seva
https://vyasarajamatha.org/tnpura.php