Sri Vyasaraja Matha, GANDHI BAZAR

ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರ
ದಿವ್ಯೂಪಸ್ಥಿತಿ ಬೆಂಗಳೂರಿನ ಶ್ರೀಮಠದಲ್ಲಿ ದಿನಾಂಕ 13, 14 ಮತ್ತು 15 ಜೂನ್ 2026
ಆತ್ಮೀಯ ಭಗವದ್ಭಕ್ತರೇ! ಶ್ರೀವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ೧೦೦೮ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ಅಧಿಕಜೇಷ್ಠಮಾಸದ ಧಾರ್ಮಿಕ ಕಾರ್ಯಕ್ರಮಗಳು ಸುಸಂಪನ್ನಗೊಳ್ಳುತ್ತಿವೆ. ಇದೇ ಸಮಯದಲ್ಲಿ ಸಂಸ್ಥಾನ ಪ್ರತಿಮೆಗಳಿಗೆ ಶ್ರೀಪಾದರು ಸ್ವರ್ಣಪೀಠ ಮತ್ತು ಸ್ವರ್ಣಪ್ರಭಾವಳಿಯನ್ನು ಸಮರ್ಪಿಸಲಿದ್ದಾರೆ. ಮೂರು ದಿನದ ಈ ಸಮಾರೋಪ ಸಮಾರಂಭದಲ್ಲಿ ತಾವೆಲ್ಲ ಈ ಕಾರ್ಯಕ್ರದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಪ್ರಾರ್ಥಿಸುತ್ತೇವೆ.

ದಿನಾಂಕ 13 -6- 2026 ಶನಿವಾರ
ಸಂಸ್ಥಾನದ ಪ್ರತಿಮೆಗಳಿಗೆ ಸ್ವರ್ಣಪೀಠ ಮತ್ತು ಪ್ರಭಾವಳಿ ಸಮರ್ಪಣೆ
ಕಾರ್ಯಕ್ರಮ ವಿವರ
ಸಂಸ್ಥಾನ ಪೂಜೆ - 7:30AM
ಸ್ವರ್ಣಪೀಠ ಪ್ರಭಾವಳಿ ಸಮರ್ಪಣೆ – 8:00AM
ಪಾದಪೂಜೆ - 10:00 AM
ಅಪೂಪದಾನ - 11:00 AM
ತೀರ್ಥ ಪ್ರಸಾದ - 1:00PM
ಉಪನ್ಯಾಸ - ಸಂಜೆ 6:30
ತೊಟ್ಟಿಲು ಪೂಜೆ - 8:00PM

ಕಾರ್ಯಕ್ರಮ ವಿವರ ದಿನಾಂಕ 14-6-2026 ಭಾನುವಾರ ಅಧಿಕಮಾಸದಲ್ಲಿ ನೆರವೇರಿಸಿದ 33ಹೋಮಗಳ ಸಮರ್ಪಣೆ
ಹೋಮ ಪೂರ್ಣಾಹುತಿ - 7:30AM
ಸಂಸ್ಥಾನ ಪೂಜೆ - 8:00 AM
ಪಾದಪೂಜೆ - 10:30 AM
ಅಪೂಪದಾನ - 11:00 AM
ತೀರ್ಥ ಪ್ರಸಾದ - 1:00PM
ಸಂವಾದ – ಸಂಜೆ 6:30 ವಿದ್ವಾನ್. ಕರ್ನೂಲು ಶ್ರೀನಿವಾಸಾಚಾರ್ಯರು ಮತ್ತು ಇತರ ವಿದ್ವಾಂಸರು
ಪಾದಪೂಜೆ ಗಾಗಿ ಸಂಪರ್ಕ ಸಂಖ್ಯೆ: +91 9538516791, +91 9980719729

No Seva available.