Sri Vyasaraja Matha, ANEGUNDI

ಶ್ರೀವ್ಯಾಸರಾಜ ಮಠ (ಸೋಸಲೆ) ಸ್ಥಳ : ನವವೃಂದಾವನ ಕ್ಷೇತ್ರ, ಆನೆಗುಂದಿ
ಶ್ರೀವ್ಯಾಸರಾಜ ಗುರುಸಾರ್ವಭೌಮರ 487ನೇ ಆರಾಧನಾ ಮಹೋತ್ಸವ ಶ್ರೀವಿಶ್ವಾವಸು ಸಂವತ್ಸರ ಫಾಲ್ಗುಣ ಬಹುಳ ತೃತೀಯಾ, ಚತುರ್ಥೀ, ಪಂಚಮೀ 6, 7, 8 2026 ಶುಕ್ರವಾರ, ಶನಿವಾರ, ಭಾನುವಾರ.

ಪೂರ್ವಾರಾಧನೆ - ಫಾಲ್ಗುಣ ಬಹುಳ ತೃತೀಯಾ ಶುಕ್ರವಾರ 6-3-2026
ಮಧ್ಯಾರಾಧನೆ - ಫಾಲ್ಗುಣ ಬಹುಳ ಚತುರ್ಥೀ ಶನಿವಾರ 7-3-2026
ಉತ್ತರಾರಾಧನೆ - ಫಾಲ್ಗುಣ ಬಹುಳ ಪಂಚಮೀ, 8-3-2026

ಸರ್ವರಿಗೂ ಆದರದ ಸ್ವಾಗತ

ಹಸ್ತೋದಕ
₹100.00 /-
ಫಲಪಂಚಾಮೃತ
₹200.00 /-
ಮಧು ಅಭಿಷೇಕ
₹300.00 /-
ವಾಯುಸ್ತುತಿ ಪುರಶ್ಚರಣ ಹೋಮ
₹500.00 /-
ಮನ್ಯುಸೂಕ್ತ ಪುರಶ್ಚರಣ ಹೋಮ
₹500.00 /-
ನಾರಾಯಣವರ್ಮ ಹೋಮ
₹500.00 /-
ಶ್ರೀಕೃಷ್ಣಷಡಕ್ಷರ ಮಂತ್ರ ಹೋಮ
₹500.00 /-
ಕನಕಾಭಿಷೇಕ
₹1,000.00 /-
ಪಲ್ಲಕ್ಕಿ ಸೇವೆ
₹1,000.00 /-
ಪವಮಾನ ಹೋಮ
₹1,000.00 /-
ಪ್ರವಚನ ಸೇವೆ
₹2,000.00 /-
ಸಮಗ್ರ ಪಾರಾಯಣ ಸೇವೆ
₹5,000.00 /-
ಮೂಲವೃಂದಾವನದ ಮಂಟಪಕ್ಕೆ ಹೂವಿನ ಅಲಂಕಾರ ಸೇವೆ
₹5,000.00 /-
ಯತಿಭಿಕ್ಷೆ
₹5,000.00 /-
ಋಕ್ಸಂಹಿತಾಯಾಗ - ಸಾಮೂಹಿಕ
₹5,000.00 /-
ಅಲಂಕಾರ ಬ್ರಾಹ್ಮಣಾರಾಧನೆ ಸೇವೆ (ಒಬ್ಬರಿಗೆ)
₹20,000.00 /-
ಶ್ರೀ ವ್ಯಾಸರಾಜರ ವೃಂದಾವನಕ್ಕೆ ವಸ್ತ್ರಸೇವೆ
₹20,000.00 /-
ಪೂರ್ವಾರಾಧನೆ ಅಥವಾ ಉತ್ತರಾರಾಧನೆ ಅನ್ನದಾನ ಸೇವೆ
₹25,000.00 /-
ಮಧ್ಯಾರಾಧನೆ ಅನ್ನದಾನ ಸೇವೆ
₹50,000.00 /-
ಪೂರ್ವಾರಾಧನೆ ಅಥವಾ ಉತ್ತರಾರಾಧನೆ ಸಂಪೂರ್ಣ ಸೇವೆ
₹100,000.00 /-
ಋಕ್ಸಂಹಿತಾಯಾಗ ಸಂಪೂರ್ಣ ಸೇವೆ
₹100,000.00 /-
ಮಧ್ಯಾರಾಧನೆ ಸಂಪೂರ್ಣ ಸೇವೆ
₹200,000.00 /-