ಶ್ರೀಶೇಷಚಂದ್ರಿಕಾಚಾರ್ಯರ 271ನೆ ಆರಾಧನಾ ಮಹೋತ್ಸವ

Event Description

ಶ್ರೀ ಪರಾಭವನಾಮ ಸಂವತ್ಸರ ಆಷಾಢ ಶುಕ್ಲ ಚತುರ್ಥೀ
ದಿನಾಂಕ 17-07-2026 ರಿಂದ 19-07-2026 ಶುಕ್ರವಾರ ರಿಂದ ಭಾನುವಾರದವರೆಗೆ
ಸ್ಥಳ : ತಿರುಮಕೂಡಲು

ಕಾರ್ಯಕ್ರಮಗಳ ವಿವರ
ಪ್ರಾತಃ 8.00 : ಸಂಸ್ಥಾನ ಪೂಜೆ
ಪ್ರಾತಃ 8.00 - 11.00 : ವಿದ್ವಾಂಸರಿಂದ ಪ್ರವಚನ
ಪ್ರಾತಃ 11.00 - 11.30 : ಪಲ್ಲಕ್ಕಿ ಉತ್ಸವ
ಪ್ರಾತಃ 11.30 : ಅಲಂಕಾರ ಬ್ರಾಹ್ಮಣ ಭೋಜನ
ಅಪರಾಹ್ನ 12.30 : ತೀರ್ಥಪ್ರಸಾದ
ಅಪರಾಹ್ನ 3.00 : ಶ್ರೀಮದ್ದಶಪ್ರಮತಿದರ್ಶನಪ್ರಕಾಶಿನೀ ಸಭಾ
ಸಂಜೆ 7.00 : ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ৪.00 : ರಾತ್ರಿಪೂಜೆ, ಸ್ವಸ್ತಿವಾಚನ, ಮಹಾಮಂಗಳಾರತಿ